ಆರ್‌ಸಿಬಿ ತನ್ನನ್ನು ಆರಿಸಿರುವ ಬಗ್ಗೆ ಮ್ಯಾಕ್ಸ್‌ವೆಲ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಮ್ಯಾಕ್ಸ್‌ವೆಲ್, 'ನಿಜಕ್ಕೂ ಅಚ್ಚರಿಯಾಗಿಲ್ಲ. ಬಹಳಷ್ಟು ತಂಡಗಳಿಗೆ ಒಳ್ಳೆಯ ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಬೇಕಿರುವುದರಿಂದ ಯಾರಿಗಾದರೂ ನನ್ನತ್ತ ಆಸಕ್ತಿ ಇದ್ದೇ ಇರುತ್ತದೆ ಎಂದುಕೊಂಡಿದ್ದೆ. ಎರಡು ತಂಡಗಳು ಜಿದ್ದಾಗಿದ್ದಿ ನಡೆಸಿ ಕಡೆಗೆ ಆರ್‌ಸಿಬಿ ಆರಿಸಿದ್ದು ಖುಷಿ ನೀಡಿದೆ,' ಎಂದಿದ್ದಾರೆ.
Royal Challengers Bengaluru player Glenn Maxwell says he was not surprised by his Rs 14.25 crore price tag in IPL auction